पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಕರಾರು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಕರಾರು   ನಾಮಪದ

अर्थ : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ

उदाहरणे : ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.

समानार्थी : ಕಲಹ, ಚರ್ಚೆ, ಜಗಳ, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ


इतर भाषांमध्ये अनुवाद :

व्यर्थ की बहस।

आज राम और श्याम में एक छोटी सी बात को लेकर तक़रार हो गई।
कहा-सुनी, कहासुनी, झड़प, झाँव-साँव, झाँवसाँव, तकरार, तक़रार, बाताबाती, वाक्युद्ध, हुज्जत

A quarrel about petty points.

bicker, bickering, fuss, pettifoggery, spat, squabble, tiff

अर्थ : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು

उदाहरणे : ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.

समानार्थी : ಅಣಕಿಸು, ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ವಿರೋಧ, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು


इतर भाषांमध्ये अनुवाद :

किसी को उसके द्वारा किए हुए अनुचित या अशोभनीय व्यवहार का उसे स्पष्ट किंतु कटु शब्दों में स्मरण कराकर लज्जित करने या किसी को दुखी करने के लिए कही जाने वाली कोई व्यंगपूर्ण बात।

वह बात-बात पर ताने मारता है।
आक्षेप, आवाज़ा, आवाजा, कटाक्ष, तर्क, ताना, फबती, फब्ती, व्यंगोक्ति

An aggressive remark directed at a person like a missile and intended to have a telling effect.

His parting shot was `drop dead'.
She threw shafts of sarcasm.
She takes a dig at me every chance she gets.
barb, dig, gibe, jibe, shaft, shot, slam

अर्थ : ವಿರುದ್ಧವಾದ ಅಥವಾ ಅಸಮ್ಮತಿಯ ಸೂಚಕವಾದ ಅಭಿವ್ಯಕ್ತಿ ಅಥವಾ ಭಾವನೆ

उदाहरणे : ಒಳ್ಳೇ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಆಕ್ಷೇಪಣೆ ಮಾಡಬಾರದು.

समानार्थी : ಅಡ್ಡಿ, ಆಕ್ಷೇಪಣೆ


इतर भाषांमध्ये अनुवाद :

किसी काम या बात के अनुचित, अव्यावहारिक, नीति-विरुद्ध या हानिकारक जान पड़ने पर उसे रोकने के उद्देश्य से कही जानेवाली विरोधी बात।

अच्छा काम करने में किसी को आपत्ति नहीं होनी चाहिए।
किसानों ने नए कृषि कानूनों का डट कर विरोध किया।
आपत्ति, इतराज, इतराजी, उज़्र, उज्र, एतराज, एतराज़, ऐतराज, ऐतराज़, मुजायकः, मुजायका, विरोध

The speech act of objecting.

objection

ತಕರಾರು   ಗುಣವಾಚಕ

अर्थ : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ

उदाहरणे : ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.

समानार्थी : ಕಾಳಗ, ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳ, ಜಗಳಂತ, ಜಗಳಂತಹ, ತಕರಾರುಗಳಂತ, ತಕರಾರುಗಳಂತಹ, ವಿವಾದ, ವಿವಾದಂತ, ವಿವಾದಂತಹ


इतर भाषांमध्ये अनुवाद :

Given to or characterized by argument.

An argumentative discourse.
Argumentative to the point of being cantankerous.
An intelligent but argumentative child.
argumentative

चौपाल