ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಪುಡಿ   ನಾಮಪದ

ಅರ್ಥ : ಯಾವುದೇ ಪದಾರ್ಥ ಇತ್ಯಾದಿ ಮುರಿದು ಅಥವಾ ಪುಡಿ ಮಾಡಿ ಸಣ್ಣ ಸಣ್ಣ ಉಂಡೆ ಮಾಡುವರು

ಉದಾಹರಣೆ : ಒಂದು ಬಟ್ಟಲಿಗೆ ಬಿಸ್ಕತ್ ಪುಡಿ, ಸಕ್ಕರೆ ಮತ್ತು 10 ಗ್ರಾಮ್ ಕೋಕೋ ಪೌಡರ್ ಹಾಕಿ ಕೂಡಿಸುವುದು.


ಇತರ ಭಾಷೆಗಳಿಗೆ ಅನುವಾದ :

किसी पदार्थ आदि का टूट कर या तोड़कर बना हुआ छोटा छोटा टुकड़ा।

एक प्याले में बिस्किट का चूरा,शक्कर और ५० ग्राम कोको पावडर मिलाइए।
सुखे घास के चूरे को एकत्र कीजिए।
चूरा

Small piece of e.g. bread or cake.

crumb

ಅರ್ಥ : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ

ಉದಾಹರಣೆ : ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.

ಸಮಾನಾರ್ಥಕ : ಚೂರ್ಣ, ಹುಡಿ


ಇತರ ಭಾಷೆಗಳಿಗೆ ಅನುವಾದ :

किसी वस्तु का वह रूप जो उसे खूब कुचलने या कूटने से प्राप्त होता है।

बच्चे ने सूखी मिट्टी को कूट-कूटकर भुरकस बना दिया।
भुरकस, भुरकुस

A piece broken off or cut off of something else.

A fragment of rock.
fragment

ಅರ್ಥ : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು

ಉದಾಹರಣೆ : ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.

ಸಮಾನಾರ್ಥಕ : ಚೂರ್ಣ, ಹಿಟ್ಟು


ಇತರ ಭಾಷೆಗಳಿಗೆ ಅನುವಾದ :

किसी पदार्थ आदि का टूटा या पिसा हुआ बारीक टुकड़ा।

नीम की पत्तियों को सुखाकर एवं उसका चूर्ण बनाकर घाव आदि पर लगाते हैं।
कल्क, चूरन, चूरा, चूर्ण, पाउडर, पावडर, बुकनी, बुक्का

A solid substance in the form of tiny loose particles. A solid that has been pulverized.

powder, pulverisation, pulverization

ಅರ್ಥ : ಒಂದು ಪ್ರಕಾರದ ಔಷಧಿ ಅದು ಪುಡಿಯ ಅಥವಾ ಹಿಟ್ಟಿನ ರೂಪದಲ್ಲಿ ಇರುತ್ತದೆ

ಉದಾಹರಣೆ : ಅಜ್ಜಿಯು ಚೂರ್ಣವನ್ನು ತಿಂದ ನಂತರ ಒಂದು ಲೋಟ ನೀರನ್ನು ಕುಡಿದರು.

ಸಮಾನಾರ್ಥಕ : ಚೂರ್ಣ, ಹಿಟ್ಟು, ಹುಡಿ


ಇತರ ಭಾಷೆಗಳಿಗೆ ಅನುವಾದ :

एक प्रकार की औषध जो बुकनी के रूप में होती है।

दादी ने चूरन खाने के बाद एक लोटा पानी पिया।
चूरन, चूर्ण, जारक

चौपाल