पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುತ್ತುವಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುತ್ತುವಿಕೆ   ನಾಮಪದ

अर्थ : ತಿರು ತಿರುಗಿ ಬಂದು ಹೋಗುವ ಕ್ರಿಯೆ

उदाहरणे : ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.

समानार्थी : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತು


इतर भाषांमध्ये अनुवाद :

बार-बार आने-जाने की क्रिया।

तहसीलदार से मिलने के लिए बहुत फेरा लगाना पड़ा।
चक्कर, फेरा, फेरी

अर्थ : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

उदाहरणे : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

समानार्थी : ತಿರುಗುವಿಕೆ, ಬರುವುದು


इतर भाषांमध्ये अनुवाद :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

अर्थ : ಒಂದು ಸುತ್ತು ಬರುವುದು

उदाहरणे : ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.

समानार्थी : ತಿರುಗುವಿಕೆ, ಪ್ರದಕ್ಷಿಣೆ, ಸುತ್ತು


इतर भाषांमध्ये अनुवाद :

एक बार का घुमाव या घूमने या घूमाने की क्रिया।

बट सावित्री की पूजा में बट वृक्ष पर धागों के एक सौ आठ फेरे देते हैं।
अवर्त, अवर्त्त, घुमाव, फिराव, फेर, फेरा, लपेट, वलन

ಸುತ್ತುವಿಕೆ   ಗುಣವಾಚಕ

अर्थ : ಯಾವುದನ್ನು ಸುತ್ತಲಾಗಿದೆಯೋ

उदाहरणे : ತಾಯಿಯು ಹೊದಿಕೆಯಿಂದ ಸುತ್ತಿದ್ದಂತಹ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದಳು.

समानार्थी : ಸುತ್ತಲ್ಪಟ್ಟ, ಸುತ್ತಲ್ಪಟ್ಟಂತ, ಸುತ್ತಲ್ಪಟ್ಟಂತಹ, ಸುತ್ತಿದಂತ, ಸುತ್ತಿದಂತಹ


इतर भाषांमध्ये अनुवाद :

जो लपेटा हुआ हो।

माँ चादर से लिपटे शिशु को पालने पर लिटा दी।
आवेष्टित, लपेटा, लपेटा हुआ, लिपटा, संवृत

Covered with or as if with clothes or a wrap or cloak.

Leaf-clothed trees.
Fog-cloaked meadows.
A beam draped with cobwebs.
Cloud-wrapped peaks.
cloaked, clothed, draped, mantled, wrapped

चौपाल