अर्थ : ನಾಳೆ ಕಾರ್ಖಾನೆಯಲ್ಲಿ ಕೆಲಸ ಮಾಡುವವರು ನಿರ್ಧಾರಿತ ಸಮಯದಲ್ಲಿ ಕರ್ಮಚಾರಿಗಳ ದಳ ಬಂದು ಕೆಲಸ ಮಾಡುತ್ತಾರೆ
उदाहरणे :
ರಾಮದೇವನ ಸರತಿ ಈ ದಿನ ರಾತ್ರಿಯಿಂದ ಪ್ರಾರಂಭವಾಗುತ್ತದೆ.
इतर भाषांमध्ये अनुवाद :
अर्थ : ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ
उदाहरणे :
ಕಾಯಿದೆ 420 ರಲ್ಲಿ ಮೋಸ ಮಾಡುವ, ವಂಚಿನೆಯ ಅಪರಾಧಗಳು ಅಂರ್ತಗವಾಗಿರುತ್ತದೆ.
समानार्थी : ಆವರ್ತಿ, ಕಾಯದೆ, ಕಾಯಿದೆಯ ಕಲಮು, ನಿಯಮ, ಬಾರಿ, ಸಲ
इतर भाषांमध्ये अनुवाद :
अर्थ : ತುಂಬಾ ಜನರಿರುವ ಕಡೆ ಕ್ರಮವಾಗಿ ನಡೆದ ನಂತರ ಬರುವ ಅವಕಾಶ
उदाहरणे :
ನಲ್ಲಿ ಕಟ್ಟೆಯ ಬಳಿ ನಾನು ನನ್ನ ಸರತಿಗಾಗಿ ಕಾಯುತ್ತಿದ್ದೇನೆ.
इतर भाषांमध्ये अनुवाद :