पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪುನರಾವರ್ತನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪುನರಾವರ್ತನೆ   ನಾಮಪದ

अर्थ : ಯಾವುದೇ ಮಾತು ಅಥವಾ ಸಂಗತಿಯನ್ನು ಮತ್ತೆ ಮತ್ತೆ ಹೇಳುವುದು

उदाहरणे : ಕೀರ್ತನ ಪ್ರಕಾರದಲ್ಲಿ ಪುನರಾವರ್ತನೆಗೆ ತುಂಬಾ ಮಹತ್ವವಿದೆ.


इतर भाषांमध्ये अनुवाद :

कही हुई बात को फिर से कहने या दुहराने की क्रिया।

कीर्तन में पुनरुक्ति का बड़ा महत्व है।
अनुलाप, दुरुक्ति, दोहराना, दोहराव, द्विरावृत्ति, पुनरुक्ति

The repeated use of the same word or word pattern as a rhetorical device.

repetition

अर्थ : ಮತ್ತೆ-ಮತ್ತೆ ಯಾವುದಾದರೂ ಕೆಲಸದ ಅಥವಾ ಶಬ್ದದ ಬಳಕೆ

उदाहरणे : ಈ ವಾಕ್ಯದಲ್ಲಿ ರಾಮ ಶಬ್ದವು ಮೂರು ಬಾರಿ ಪುನರಾವೃತ್ತಿಯಾಗಿದೆ

समानार्थी : ಆವೃತ್ತಿ, ಪುನರಾವೃತ್ತಿ


इतर भाषांमध्ये अनुवाद :

बार-बार किसी बात या काम के होने या किए जाने की क्रिया।

इस वाक्य में राम शब्द की पुनरावृत्ति तीन बार हुई है।
आवर्तन, आवर्त्तन, आवृत्ति, पुनरावर्तन, पुनरावृत्ति

Happening again (especially at regular intervals).

The return of spring.
recurrence, return

अर्थ : ಯಾವುದಾದರೂ ವಿಷಯವನ್ನು ಮತ್ತೆ-ಮತ್ತೆ ಅಭ್ಯಸಿಸುವುದು

उदाहरणे : ಪುನರಾವರ್ತನೆ ಮಾಡುವ ಅಭ್ಯಾಸ ಇರುವವರಿಗೆ ಪರೀಕ್ಷೆಯ ಭಯವಿರುವುದಿಲ್ಲ

समानार्थी : ಪುನ, ಪುನರುಚ್ಚರಣೆ


इतर भाषांमध्ये अनुवाद :

किसी चीज़ का बार-बार अध्ययन करने की क्रिया।

राम पाठ का अनुशीलन कर रहा है।
अध्ययनशीलता, अनुशीलन, पुनर्पठन, सतत अभ्यास

Systematic training by multiple repetitions.

Practice makes perfect.
drill, exercise, practice, practice session, recitation

अर्थ : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು

उदाहरणे : ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.

समानार्थी : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾರ್ತನಾ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ


इतर भाषांमध्ये अनुवाद :

फिर से आने या दोबारा आने की क्रिया।

अतिथि के पुनरागमन से गृह सदस्यों का मुँह लटक गया।
पुनरागमन, पुनरावर्तन, प्रत्यागमन, प्रत्यावर्तन

Happening again (especially at regular intervals).

The return of spring.
recurrence, return

अर्थ : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ

उदाहरणे : ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.

समानार्थी : ಆವರ್ತನೆ, ತಿರುಗುವಿಕೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ


इतर भाषांमध्ये अनुवाद :

दिन का वह समय जब छाया पश्चिम से पूर्व की ओर मुड़ती है।

थोड़ी देर में तीसरा प्रहर होने को है।
आवर्तन, आवर्त्तन, तीसरा प्रहर

चौपाल