अर्थ : ಸ್ಥಿತಿ, ಬುದ್ಧಿ, ಉದ್ಯೋಗ ಮೊದಲಾದವುಗಳ ಗಡಿ ಅಥವಾ ಸೀಮೆ
उदाहरणे :
ಮಕ್ಕಳ ಬುದ್ಧಿಯ ಗ್ರಹಣ ಶಕ್ತಿ ಎಲ್ಲಿಯವರೆಗೆ ಇರುತ್ತದೆ ಎಂದು ಹೇಳುವುದು ತುಂಬಾ ಕಠಿಣ ಅಥವಾ ಕಷ್ಟಕರ.
समानार्थी : ಅರ್ಥಮಾಡಿ ಕೊಳ್ಳುವ ಶಕ್ತಿ, ಅರ್ಥವಾಗುವ ಶಕ್ತಿ, ಗ್ರಹಣ ಶಕ್ತಿ, ಗ್ರಾಹಕ ಶಕ್ತಿ, ತಿಳಿದುಕೊಳ್ಳುವ ಶಕ್ತಿ, ಮನವರಿಕೆ ಮಾಡಿಕೊಳ್ಳುವ ಶಕ್ತಿ, ಮನವರಿಕೆಯ ಶಕ್ತಿ
इतर भाषांमध्ये अनुवाद :