पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಈಶ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಈಶ   ನಾಮಪದ

अर्थ : ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ

उदाहरणे : ಗಾಂಧೀಜಿಯವರು ನನಗೆ ದೇವರು.

समानार्थी : ಅನಾಥ ರಕ್ಷಕ, ಈಶ್ವರ, ಒಡೆಯ, ಕರ್ತಾರ, ಕರ್ತು, ಕಾರಣಕರ್ತ, ಚಿದಂಬರ, ಚಿದಾನಂದ, ಜಗತ್ಕಾರಣ, ಜ್ಞಾನ ಸ್ವರೂಪಿ, ತ್ರಿಕಾಲದರ್ಶಿ, ದೇವ, ದೇವರು, ನಿಜಗುಣ, ನಿತ್ಯಾತ್ಮ, ಪರದೈವ, ಪರಬ್ರಹ್ಮ, ಪರಮ ಪುರುಷ, ಪರಮ ಶಿವ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಬ್ರಹ್ಮ, ಭಗವಾನ್, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವರದಾನಿ, ವಿಧಾತೃ, ವಿಧಿ, ವಿಶ್ವೇಶ್ವರ, ಸಮಸ್ತ ಭೂಮಂಡಲದೊಡೆಯ, ಸರ್ವಶಕ್ತ, ಸರ್ವೇಶ್ವರ, ಸರ್ವೋತ್ತಮ ಸ್ವರ್ಗರಾಜ, ಸ್ವರ್ಗಲೋಕವಾಸಿ, ಸ್ವಾಮಿ


इतर भाषांमध्ये अनुवाद :

वह व्यक्ति जो अपनी अच्छाइयों के कारण दूसरों को भगवान जैसा लगे।

गाँधीजी मेरे लिए भगवान हैं।
ईश्वर, भगवान, भगवान्

A man of such superior qualities that he seems like a deity to other people.

He was a god among men.
god

अर्थ : ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ

उदाहरणे : ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ.

समानार्थी : ಅಧಿಪತಿ, ಅಧೀಶ್ವರ, ಅರಸ, ಅವಿನಾಶ, ಆಳುವವ, ಏಕಚಕ್ರಾದಿಪತಿ, ಖಲೀಫ, ಚಕ್ರವರ್ತಿ, ಚಕ್ರೇಶ್ವರ, ದೊರೆ, ಧರಣಿಪತಿ, ಧರಣಿಪಾಲಕ, ಧುಂಧರ, ಪಾಳೆಗಾರ, ಪ್ರಜಾಪತಿ, ಪ್ರಜಾಪಾಲಕ, ಪ್ರಭು, ಭೂಪಾಕ, ಮಹಾರಾಜ, ಮಹೀಂದ್ರ, ರಾಜ, ರಾಜ್ಯಪಾಲಕ, ಸಾಮ್ರಾಟ, ಸಾರ್ವಭೌಮ, ಸುಲ್ತಾನ


इतर भाषांमध्ये अनुवाद :

A male sovereign. Ruler of a kingdom.

King is responsible for the welfare of the subject.
king, male monarch, raja, rajah, rex

चौपाल