अर्थ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು
उदाहरणे :
ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.
समानार्थी : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ, ಹಿಡಿ
इतर भाषांमध्ये अनुवाद :
अर्थ : ಕೈನ ಮಣಿಕಟ್ಟಿನ ಮುಂದಿರುವ ಮೇಲಿನ ಅಗಲವಾದ ಭಾಗ ಅದರ ಮುಂದೆ ಬೆರಳುಗಳು ಇರುತ್ತವೆ
उदाहरणे :
ಅಂಗೈನಲ್ಲಿ ಅವರಿಗೆ ಗಾಯವಾದ ಕಾರಣ ಅವರು ಸರಿಯಾಗಿ ಕೆಲಸವನ್ನು ಮಾಡಲಾಗುತ್ತಿಲ್ಲ.
इतर भाषांमध्ये अनुवाद :
अर्थ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ
उदाहरणे :
ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.
समानार्थी : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ
इतर भाषांमध्ये अनुवाद :
अर्थ : ಯಾವುದೋ ಒಂದನ್ನು ತೆಗೆದುಕೊಳ್ಳಲು ಅಥವಾ ಕುಡಿಯಲು ಕೈ ಹಿಡಿಯುವುದು
उदाहरणे :
ಅವಿನಾಶ ಅಂಗೈಯಲ್ಲಿ ನೀರನ್ನು ತುಂಬಿಕೊಂಡು ಕುಡಿಯುತ್ತಿದ್ದಾನೆ.
इतर भाषांमध्ये अनुवाद :