अर्थ : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ
उदाहरणे :
ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.
समानार्थी : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದಂತ, ಬಲವಾದಂತಹ
इतर भाषांमध्ये अनुवाद :
अर्थ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
उदाहरणे :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
समानार्थी : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
इतर भाषांमध्ये अनुवाद :
Most powerful or important or influential.
The economically ascendant class.अर्थ : ಯಾರೋ ಒಬ್ಬರು ಯಾವುದೋ ದೃಷ್ಟಿಯಿಂದ ಬೇರೆಯವರಿಗಿಂತ ಪ್ರಬಲ ಅಥವಾ ಸಶಕ್ತನಾಗಿರುವುದು
उदाहरणे :
ವಿಪಕ್ಷಿ ದಳದವರು ಬಲವಾದ ಜವಾಬನ್ನು ಕೇಳಿ ಅವರು ಸುಮ್ಮನಾದರು.
समानार्थी : ಬಲಿಷ್ಠ
इतर भाषांमध्ये अनुवाद :
अर्थ : ಯಾವುದೋ ಒಂದರಲ್ಲಿ ಉಗ್ರವಾದ ಪರಿಣಾಮ ಅಥವಾ ಪ್ರಭಾವ ಉತ್ಪನ್ನ ಮಾಡುವ ಗುಣ ಅಥವಾ ಶಕ್ತಿ ಇರುವುದು
उदाहरणे :
ಬಲವಾದ ಔಷದಿಗಳನ್ನು ಕುಡಿ-ಕುಡಿದು ದಪ್ಪವಾಗಿ ಬಿಟ್ಟಿದ್ದೇನೆ.
इतर भाषांमध्ये अनुवाद :
Having strength or power greater than average or expected.
A strong radio signal.अर्थ : ಬಹುಬೇಗ ಶಾರೀರಿಕ ಅಥವಾ ಮಾನಸಿಕ ಪ್ರಭಾವವನ್ನು ಉತ್ಪನ್ನಮಾಡುವ
उदाहरणे :
ಬಲವಾದ ಮದ್ದಿನಿಂದ ಬೇಗ ಜ್ವರ ನಿಂತು ಹೋಯಿತು.
इतर भाषांमध्ये अनुवाद :