അർത്ഥം : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ
ഉദാഹരണം :
ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.
മറ്റ് ഭാഷകളിലേക്കുള്ള വിവർത്തനം :
A special group delegated to consider some matter.
A committee is a group that keeps minutes and loses hours.അർത്ഥം : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ
ഉദാഹരണം :
ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.
പര്യായപദങ്ങൾ : ಗುಂಪು, ದಳ, ಪಕ್ಷ, ಸಮೂಹ, ಸೇನೆ
മറ്റ് ഭാഷകളിലേക്കുള്ള വിവർത്തനം :
ऐसे व्यक्तियों का वर्ग या समूह जो किसी विशिष्ट (अच्छा या बुरा) उद्देश्य की सिद्धि के लिए सङ्घटित हुआ हो और मिल कर काम करता हो।
आजकल समाज में नित्य नये-नये दलों का उदय हो रहा है।അർത്ഥം : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ
ഉദാഹരണം :
ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.
പര്യായപദങ്ങൾ : ಗುಂಪು, ಪಂಗಡ, ವರ್ಗ, ಸಮಾಜ, ಸಮುದಾಯ, ಸಮೂಹ
മറ്റ് ഭാഷകളിലേക്കുള്ള വിവർത്തനം :
An extended social group having a distinctive cultural and economic organization.
society