അർത്ഥം : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ
ഉദാഹരണം :
ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ
ഉദാഹരണം :
ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.
പര്യായപദങ്ങൾ : ಗುಂಪು, ಪಕ್ಷ, ಮಂಡಲಿ, ಸಮೂಹ, ಸೇನೆ
മറ്റ് ഭാഷകളിലേക്കുള്ള വിവർത്തനം :
ऐसे व्यक्तियों का वर्ग या समूह जो किसी विशिष्ट (अच्छा या बुरा) उद्देश्य की सिद्धि के लिए सङ्घटित हुआ हो और मिल कर काम करता हो।
आजकल समाज में नित्य नये-नये दलों का उदय हो रहा है।അർത്ഥം : ಹೂವಿನ ಬಣ್ಣದಿಂದ ಕೂಡಿದ ದಳ ಅರಳುವುದರಿಂದ ಅಥವಾ ಹರುಡುಚದುರುವುದರಿಂದ ಹೂವಿನ ರೂಪ ಹೆಚ್ಚುತ್ತದೆ
ഉദാഹരണം :
ಮಕ್ಕಳು ಕಮಲದ ಹೂವಿನ ದಳಗಳನ್ನು ಕಿತ್ತುಹಾಕಿದರು.
പര്യായപദങ്ങൾ : ದಲ, ಪುಷ್ಪದಲ, ಹೂವಿನ ಎಸಳು, ಹೂವಿನ ರೇಕು
മറ്റ് ഭാഷകളിലേക്കുള്ള വിവർത്തനം :
അർത്ഥം : ರಾಜ್ಯ ಅಥವಾ ಶಾಸನದ ಸಶಸ್ತ್ರ ಸೈನಿಕ ವರ್ಗದ ಸಹಾಯದಿಂದ ಯುದ್ಧ, ರಕ್ಷಣೆ, ಶಾಂತಿಸ್ಥಾಪನೆ ಮೊದಲಾದ ಕಾರ್ಯಗಳು ಮಾಡುತ್ತಾರೆ
ഉദാഹരണം :
ನಮ್ಮ ರಾಜ್ಯದ ಪೊಲೀಸ್ ದಳ ತುಂಬಾ ಶಿಸ್ತಿನಿಂದ ಕೂಡಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಜನರುಗಳ ಈ ಸಮೂಹ ಯಾವುದಾದರು ವಿಶೇಷ ಕಾರ್ಯಗಳ ರೀತಿ ಯಾವುದಾದರು ವಿಷಯದ ವಿಚಾರ-ವಿಮರ್ಶೆ ಮಾಡುವ ಅಥವಾ ಯೋಜನೆಯನ್ನು ಮಾಡುವಂತಹ ಅಥವಾ ಯಾವುದಾದರು ಆಟಗಾರರ ನಿರ್ಣಾಯಕನಾಗಿ ಒಂದು ಕಡೆ ಬಂದು ಸೇರಿರುವ
ഉദാഹരണം :
ವಾದ-ವಿವಾದದವುಳ ಆಟಗಾರರ ನಿರ್ಣಯವನ್ನು ನಿರ್ಣಯಕ ದಳವು ಆಯೋಜಕರಿಗೆ ಕಳುಹಿಸಿದರು.
പര്യായപദങ്ങൾ : ಸಮೂಹ
മറ്റ് ഭാഷകളിലേക്കുള്ള വിവർത്തനം :
A group of people gathered for a special purpose as to plan or discuss an issue or judge a contest etc.
panelഅർത്ഥം : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.
ഉദാഹരണം :
ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
A group of people having the power of effective action.
He joined forces with a band of adventurers.