ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹ್ಯಾಕ್ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಹ್ಯಾಕ್ ಮಾಡು   ಕ್ರಿಯಾಪದ

ಅರ್ಥ : ಕಳ್ಳತನದಿಂದ ಅಥವಾ ಅನಧೀಕಾರದಿಂದ ಯಾವುದೋ ಒಂದು ಗಣಕಯಂತ್ರದ ಕಡತ ಅಥವಾ ಜಾಲವನ್ನು ಪತ್ತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಕಳೆದ ವರ್ಷ ಯಾರೋ ಒಬ್ಬರು ನನ್ನ ಇ-ಮೇಲ್ ನನ್ನು ಹ್ಯಾಕ್ ಮಾಡಿದ್ದರು.


ಇತರ ಭಾಷೆಗಳಿಗೆ ಅನುವಾದ :

अवैध रूप से या अनाधिकार किसी कम्प्यूटर फाइल या नेटवर्क तक पहुँचना।

पिछले साल किसी ने मेरा ई-मेल हैक किया था।
हैक करना

ಅರ್ಥ : ಯಾವುದೋ ಒಂದು ಗಣಕಯಂತ್ರದ ಪ್ರೋಗ್ರಾಮ್ ಸರಿಯಾಗಿ ಕೆಲಸ ಮಾಡುವ ವರೆಗೂ ದುರಸ್ತಿ ಮಾಡುತ್ತಿರುವ ಪ್ರಕ್ರಿಯೆ

ಉದಾಹರಣೆ : ಅವನು ಕೆಲವು ದಿನಗಳಿಂದ ಹ್ಯಾಕ್ ಮಾಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

कोई कम्प्यूटर प्रोग्राम क्रमशः तब तक बनाना जब तक कि वह काम न करने लगे।

वह कुछ दिनों से हैक कर रहा है।
हैक करना

Fix a computer program piecemeal until it works.

I'm not very good at hacking but I'll give it my best.
hack, hack on

चौपाल