ಅರ್ಥ : ಯಾವುದೋ ಒಂದು ಪ್ರಕಾಶಮಾನವಾಗಿರುವ ಅಥವಾ ಪ್ರಕಾಶಮಾನ ಬಣ್ಣ ಹೊಂದಿರುವ
ಉದಾಹರಣೆ :
ವಿವಾಹದ ಸಮಯದಲ್ಲಿ ರಮೇಶನು ಹೊಳೆಯುತ್ತಿದ್ದ ಬಟ್ಟೆ ಧರಿಸಿದ್ದ.
ಸಮಾನಾರ್ಥಕ : ಪ್ರಕಾಶಿಸುತ್ತಿರುವ, ಪ್ರಕಾಶಿಸುತ್ತಿರುವಂತ, ಪ್ರಕಾಶಿಸುತ್ತಿರುವಂತಹ, ಮಿಂಚುತ್ತಿದ್ದ, ಮಿಂಚುತ್ತಿದ್ದಂತ, ಮಿಂಚುತ್ತಿದ್ದಂತಹ, ಹೊಳೆಯುತ್ತಿರುವಂತ, ಹೊಳೆಯುತ್ತಿರುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಂತಿಯುತವಾದ
ಉದಾಹರಣೆ :
ಅವನ ಮುಖವು ಕಾಂತಿಯುತವಾಗಿ ಹೊಳೆಯುತ್ತಿದೆ.
ಇತರ ಭಾಷೆಗಳಿಗೆ ಅನುವಾದ :