ಅರ್ಥ : ಒಂದು ಪ್ರಕಾರದ ತಿಳುವಾದ ಮತ್ತು ಗಟ್ಟಿಯಾದ ಹೊಲಿಯುವ ಕೆಲಸ
ಉದಾಹರಣೆ :
ದರ್ಜಿಯು ಪ್ಯಾಂಟಿನ ಹೊಲಿಗೆಯನ್ನು ಬಿಚ್ಚುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A stitch used in sewing hems on skirts and dresses.
hemming-stitchಅರ್ಥ : ಹೊಲಿಯುವುದರಿಂದ ಹಾಕಲಾಗುವಂತಹ ಹೊಲಿಗೆ
ಉದಾಹರಣೆ :
ಈ ಬಟ್ಟೆಗೆ ಹಾಕಲಾಗಿರುವ ಹೊಲಿಗೆ ತುಂಬಾ ಕಟ್ಟಿಯಾಗಿದೆ.
ಇತರ ಭಾಷೆಗಳಿಗೆ ಅನುವಾದ :