ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಲಸು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಲಸು   ನಾಮಪದ

ಅರ್ಥ : ದೊಡ್ಡ ಕರುಳಿನ ಕೆಳಭಾಗದಲ್ಲಿ ಮಲ ದ್ವರದ ಮೂಲದ ಮಲ ಕೆಳಗೆ ಬೀಳುವುದು

ಉದಾಹರಣೆ : ಸಂಶೋಧಕ ಪ್ರಯೋಗಾಲಯದಲ್ಲಿ ಮೊಲದ ಮಲವನ್ನು ಪರೀಕ್ಷೇ ಮಾಡುತ್ತಿದ್ದಾನೆ.

ಸಮಾನಾರ್ಥಕ : ಕಕ್ಕಸ್ಸು, ಗಲೀಜು, ಮಲ, ಹೇಳು


ಇತರ ಭಾಷೆಗಳಿಗೆ ಅನುವಾದ :

बड़ी आँत का अन्तिम भाग जिसका सिरा मलद्वार में खुलता है तथा जिसमें मल एकत्र होता है।

शोधकर्ता प्रयोगशाला में खरगोश के मलाशय का अध्ययन कर रहा है।
मलथैली, मलाशय, रेक्टम, रैक्टम

The terminal section of the alimentary canal. From the sigmoid flexure to the anus.

rectum

ಅರ್ಥ : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು

ಉದಾಹರಣೆ : ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.

ಸಮಾನಾರ್ಥಕ : ಕಲ್ಮಶ, ಕೊಳಕು, ಕೊಳೆ


ಇತರ ಭಾಷೆಗಳಿಗೆ ಅನುವಾದ :

किसी चीज़ में से निकलने वाली या उस पर जमी हुई गर्द या धूल।

कपड़े से मैल निकालने के लिए उसे साबुन, सर्फ आदि से धोना चाहिए।
कल्क, गंदगी, गन्दगी, मल, मैल, मैला

Fine powdery material such as dry earth or pollen that can be blown about in the air.

The furniture was covered with dust.
dust

ಅರ್ಥ : ಹುಣ್ಣು ಅಥವಾ ಗುಳ್ಳೆಯಿಂದ ಹೊರಬರುವಂತಹ ಬಿಳಿಯ ಬಣ್ಣದ ವಿಷ ಪದಾರ್ಥ

ಉದಾಹರಣೆ : ಅವನ ಬಟ್ಟೆಯಿಂದ ಕೀವು ಸುರಿಯುತ್ತಿದೆ.

ಸಮಾನಾರ್ಥಕ : ಕೀವು


ಇತರ ಭಾಷೆಗಳಿಗೆ ಅನುವಾದ :

फोड़े आदि में से निकलने वाला सफेद विषाक्त पदार्थ।

उसके फोड़े से मवाद बह रहा है।
पीप, पीब, पीव, पूय, प्रसित, मलज, मवाद, माद्दा, राध

A fluid product of inflammation.

festering, ichor, purulence, pus, sanies, suppuration

ಅರ್ಥ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು

ಉದಾಹರಣೆ : ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.

ಸಮಾನಾರ್ಥಕ : ಕೊಳಕು, ಮಲ


ಇತರ ಭಾಷೆಗಳಿಗೆ ಅನುವಾದ :

शरीर से निकलने वाला मैल या विकार।

मनुस्मृति के अनुसार शरीर के बारह मल होते हैं जो वसा, शुक्र, रक्त, मज्जा, मूत्र, विष्ठा, कान की मैल, नख, श्लेष्मा या कफ, आँसू, पसीना और शरीर पर जमे हुए मैल हैं।
मल, मल-मूत्र, मलमूत्र

Waste matter (as urine or sweat but especially feces) discharged from the body.

body waste, excrement, excreta, excretion, excretory product

ಹೊಲಸು   ಗುಣವಾಚಕ

ಅರ್ಥ : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

ಉದಾಹರಣೆ : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

ಸಮಾನಾರ್ಥಕ : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ


ಇತರ ಭಾಷೆಗಳಿಗೆ ಅನುವಾದ :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean

चौपाल