ಅರ್ಥ : ಯಾವುದೇ ಬೆಳೆಯನ್ನು ಬೆಳೆಯಲು ಫಲವತ್ತಾಗಿರುವ ನೆಲ ಅಥವಾ ಭೂಮಿ
ಉದಾಹರಣೆ :
ನಮ್ಮ ಹೊಲ ಶೇಂಗ ಬೆಳೆ ಬೆಳೆಯಲು ಫಲವತ್ತಾಗಿದೆ.
ಸಮಾನಾರ್ಥಕ : ಗದ್ದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ತೋಟದಲ್ಲಿ ಕೇವಲ ವಸಂತ ಋತುವಿನಲ್ಲಿ ಮಾತ್ರ ಬೆಳೆ ಬೆಳೆಯುವರು
ಉದಾಹರಣೆ :
ನಾನು ಐದು ಎಕರೆ ಹೊಲವನ್ನು ಭೋಗ್ಯಕ್ಕೆ ನೀಡಿದ್ದೇನೆ.
ಇತರ ಭಾಷೆಗಳಿಗೆ ಅನುವಾದ :