ಅರ್ಥ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು
ಉದಾಹರಣೆ :
ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.
ಸಮಾನಾರ್ಥಕ : ಉರುಳು, ಒದ್ದಾಡು, ಹೊರಳಾಡು
ಇತರ ಭಾಷೆಗಳಿಗೆ ಅನುವಾದ :
भूमि या किसी आधार पर चित्त या पट होते हुए इधर-उधर होना।
अपनी ज़िद्द पूरी कराने के लिए बच्चे अक़सर ज़मीन पर लोटते हैं।ಅರ್ಥ : ದಿಕ್ಕನ್ನು ಬದಲಾಯಿಸುವುದು
ಉದಾಹರಣೆ :
ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.
ಇತರ ಭಾಷೆಗಳಿಗೆ ಅನುವಾದ :
Change orientation or direction, also in the abstract sense.
Turn towards me.