ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರತೆಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊರತೆಗೆ   ಕ್ರಿಯಾಪದ

ಅರ್ಥ : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

ಉದಾಹರಣೆ : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

ಸಮಾನಾರ್ಥಕ : ತೆಗೆ, ಬೇರ್ಪಡಿಸು, ಹೊರಗಿಡು


ಇತರ ಭಾಷೆಗಳಿಗೆ ಅನುವಾದ :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

ಅರ್ಥ : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

ಉದಾಹರಣೆ : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

ಸಮಾನಾರ್ಥಕ : ತೆಗೆ, ಬೇರೆ ಮಾಡು, ಬೇರ್ಪಡಿಸು


ಇತರ ಭಾಷೆಗಳಿಗೆ ಅನುವಾದ :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

ಅರ್ಥ : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

ಉದಾಹರಣೆ : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

ಸಮಾನಾರ್ಥಕ : ತೆಗೆ, ಬೇರ್ಪಡಿಸು


ಇತರ ಭಾಷೆಗಳಿಗೆ ಅನುವಾದ :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ

ಉದಾಹರಣೆ : ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.

ಸಮಾನಾರ್ಥಕ : ಬೇರ್ಪಡಿಸು, ಹೊರಪಡಿಸು


ಇತರ ಭಾಷೆಗಳಿಗೆ ಅನುವಾದ :

अन्दर से कोई सामान आदि बाहर करना या लाना।

मनीष ने बटलोई से भात निकाला।
काढ़ना, निकालना

Bring, take, or pull out of a container or from under a cover.

Draw a weapon.
Pull out a gun.
The mugger pulled a knife on his victim.
draw, get out, pull, pull out, take out

ಅರ್ಥ : ಒಳಗೆ ಹೊಕ್ಕಿರುವ ವಸ್ತುಗಳನ್ನು ಹೊರಗೆ ತೆಗೆಯುವ ಪ್ರಕ್ರಿಯೆ

ಉದಾಹರಣೆ : ನಾವಲಿಗನು ಕಾಲಿಗೆ ಹೊಕ್ಕಿರುವ ಮುಳ್ಳನ್ನು ಹೊರತೆಗೆದನು.

ಸಮಾನಾರ್ಥಕ : ಎಳೆದುತೆಗೆ, ಹೊರಗೆ ತೆಗೆ, ಹೊರಗೆ-ತೆಗೆ


ಇತರ ಭಾಷೆಗಳಿಗೆ ಅನುವಾದ :

अंदर धँसी हुई चीज़ को बाहर करना।

नाई ने पैर का काँटा निकाला।
निकालना

Remove something concrete, as by lifting, pushing, or taking off, or remove something abstract.

Remove a threat.
Remove a wrapper.
Remove the dirty dishes from the table.
Take the gun from your pocket.
This machine withdraws heat from the environment.
remove, take, take away, withdraw

ಅರ್ಥ : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

ಉದಾಹರಣೆ : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

ಸಮಾನಾರ್ಥಕ : ತೆಗೆ, ಬೇರ್ಪಡಿಸು, ಹೊರಪಡಿಸು


ಇತರ ಭಾಷೆಗಳಿಗೆ ಅನುವಾದ :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress

चौपाल