ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಗೆ ಬಾ ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಗೆ ಬಾ   ಕ್ರಿಯಾಪದ

ಅರ್ಥ : ಹೊರಗೆ ಬರುವ ಅಥವಾ ಹೊರಗೇ ಇರುವ ಪ್ರಕ್ರಿಯೆ

ಉದಾಹರಣೆ : ಹಾವು ಹುತ್ತದಿಂದ ಹೊರಗೆ ಬಂತು.

ಸಮಾನಾರ್ಥಕ : ಆಚೆ ಬಾ


ಇತರ ಭಾಷೆಗಳಿಗೆ ಅನುವಾದ :

बाहर आना या बाहर होना।

साँप बिल से निकला।
निकलना, निर्गत होना, बहरियाना, बाहर आना, बाहर होना

Come out of.

Water issued from the hole in the wall.
The words seemed to come out by themselves.
come forth, come out, egress, emerge, go forth, issue

ಅರ್ಥ : ಅನಾಯಾಸವಾಗಿ ಉಚ್ಚರಿಸುವ ಪ್ರಕ್ರಿಯೆ

ಉದಾಹರಣೆ : ಗುಂಡು ತಾಗುತ್ತಿದ್ದಂತೆ ಗಾಂಧೀಜಿಯವರ ಬಾಯಿಯಿಂದ ರಾಮ ನಾಮದ ಶಬ್ದ ಹೊರಗೆ ಬಂತು.


ಇತರ ಭಾಷೆಗಳಿಗೆ ಅನುವಾದ :

अनायास उच्चरित होना।

गोली लगते ही गाँधीजी के मुख से हे राम निकला।
साँप को देखकर बच्चे के मुख से चीख निकली।
निकलना

चौपाल