ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಡೆದು ಬೀಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಡೆದು ಬೀಳಿಸು   ಕ್ರಿಯಾಪದ

ಅರ್ಥ : ಹೊಡೆದು ಅಥವಾ ಪ್ರಹಾರ ಮಾಡಿ ಅಥವಾ ಪ್ರಾಣವನ್ನು ತೆಗೆದು ಅಥವಾ ಸಾಯಿಸಿ ಭೂಮಿಯ ಮೇಲೆ ಬೀಳಿಸುವುದು

ಉದಾಹರಣೆ : ಸಿಪಾಯಿಗಳು ನಾಲ್ಕು ಜನ ಲೂಟೀಕೋರರನ್ನು ಹೊಡೆದು ಬೀಳಿಸಿದರು.

ಸಮಾನಾರ್ಥಕ : ಹೊಡೆದು ಉರುಳಿಸು, ಹೊಡೆದು ಕೆಳಕ್ಕೆ ಹಾಕು


ಇತರ ಭಾಷೆಗಳಿಗೆ ಅನುವಾದ :

आघात या प्रहार करके या प्राण लेकर अथवा मृतप्राय करके जमीन पर गिराना।

सिपाहियों ने चार डाकुओं को मार गिराया।
मार गिराना

चौपाल