ಅರ್ಥ : ಇಷ್ಟವಿಲ್ಲದಿದ್ದರೂ ಕೂಡ ಪರಿಸ್ಥಿತಿಗನುಸಾರವಾಗಿ ನಡೆಯುವಂತಹ ವ್ಯಕ್ತಿ
ಉದಾಹರಣೆ :
ಆಧುನಿಕ ಕಾಲದಲ್ಲಿ ಹೊಂದಿಕೊಳ್ಳಬಲ್ಲಂತಹ ವ್ಯಕ್ತಿ ಮಾತ್ರ ಸುಖವಾಗಿರಲು ಸಾಧ್ಯ.
ಸಮಾನಾರ್ಥಕ : ಹೊಂದಿಕೊಳ್ಳಬಲ್ಲ, ಹೊಂದಿಕೊಳ್ಳಬಲ್ಲಂತ, ಹೊಂದಿಕೊಳ್ಳಬಲ್ಲಂತಹ, ಹೊಂದಿಸಬಲ್ಲ, ಹೊಂದಿಸಬಲ್ಲಂತ
ಇತರ ಭಾಷೆಗಳಿಗೆ ಅನುವಾದ :
इच्छा न होने पर भी परिस्थितिनुसार चलने वाला या बर्ताव करने वाला।
आधुनिक समय में प्रवाहपतित लोग ही सुखी होते हैं।