ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಂದಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಂದಿಕೆ   ನಾಮಪದ

ಅರ್ಥ : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ

ಉದಾಹರಣೆ : ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ

ಸಮಾನಾರ್ಥಕ : ಸಮನ್ವಯ, ಸಮರಸ, ಸಾಂಗತ್ಯ, ಸುಸಂಗತತೆ


ಇತರ ಭಾಷೆಗಳಿಗೆ ಅನುವಾದ :

रूप, प्रकार, गुण आदि में समान होने की अवस्था।

इन दोनों वस्तुओं में सादृश्य है।
अनुरूपता, अविरोध, एकरूपता, सदृशता, सदृश्यता, समरूपता, समानता, सरूपता, सरूपत्व, सादृश्य

The quality of being similar or comparable in kind or nature.

There is a remarkable homogeneity between the two companies.
homogeneity, homogeneousness

ಅರ್ಥ : ನಮ್ಮದಾಗಿಸುವ ಅಥವಾ ಸ್ವೀಕರಿಸುವ ಕ್ರಿಯೆ

ಉದಾಹರಣೆ : ಮದುವೆಯಾಗಿ ಎರಡು ವರ್ಷವಾದರೂ ವರುಣ್ ತನ್ನ ಹೆಂಡತಿಯನ್ನು ಸ್ವೀಕರಿಸಲು ಆಗಲೇ ಇಲ್ಲ

ಸಮಾನಾರ್ಥಕ : ಅಂಗೀಕಾರ, ಒಗ್ಗು, ಒಪ್ಪಲು, ಸೇರಲು, ಸ್ವೀಕಾರ


ಇತರ ಭಾಷೆಗಳಿಗೆ ಅನುವಾದ :

अपनाने या ग्रहण करने की क्रिया।

विवाह के दो वर्ष पश्चात् भी वरुण अपनी पत्नी को स्वीकार नहीं कर सका।
अंगीकार, अभ्युपगम, आश्रव, इकबाल, इक़बाल, कबूल, कुबूल, मंज़ूर, मंजूर, मन्जूर, स्वीकार

ಅರ್ಥ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು

ಉದಾಹರಣೆ : ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?

ಸಮಾನಾರ್ಥಕ : ಕೂಡುವಿಕೆ, ಸಂಯೋಗ, ಸೇರುವಿಕೆ


ಇತರ ಭಾಷೆಗಳಿಗೆ ಅನುವಾದ :

दो या कई बातों के अचानक एक साथ होने की क्रिया।

क्या संयोग है कि मैं आपसे मिलने जा रहा था और आप यहीं आ गए।
अवसर, इत्तफ़ाक़, इत्तफाक, इत्तिफ़ाक़, इत्तिफाक, संजोग, संयोग, समायोग

The temporal property of two things happening at the same time.

The interval determining the coincidence gate is adjustable.
co-occurrence, coincidence, concurrence, conjunction

चौपाल