ಅರ್ಥ : ಯಾರಿಗಾದರೂ ತೊಂದರೆ ಕೊಡುವುದಕ್ಕಾಗಿ ರಹಸ್ಯವಾಗಿ ಹೊಂಚು ಹಾಕುವುದು
ಉದಾಹರಣೆ :
ಅವನು ಮೋಹನನ್ನು ಕೊಲ್ಲುವುದಕ್ಕೆ ಹೊಂಚು ಹಾಕುತ್ತಿದ್ದಾನೆ.
ಸಮಾನಾರ್ಥಕ : ತುಡುಗು ಮಾಡು
ಇತರ ಭಾಷೆಗಳಿಗೆ ಅನುವಾದ :
किसी का अहित आदि करने के लिए छिपे रूप से उचित समय का इंतजार करना।
उसने मोहन को मारने के लिए घात लगाई।