ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೈ ಕೋರ್ಟ್ ಪದದ ಅರ್ಥ ಮತ್ತು ಉದಾಹರಣೆಗಳು.

ಹೈ ಕೋರ್ಟ್   ನಾಮಪದ

ಅರ್ಥ : ಸಾಮಾನ್ಯ ನ್ಯಾಯಾಲಯಗಳಿಗಿಂತ ಹೆಚ್ಚು ಅಧಿಕಾರ ಮತ್ತು ಹಿರಿತನವನ್ನು ಹೊಂದಿದ ನ್ಯಾಯಾಲಯ ಮತ್ತು ಸಾಮಾನ್ಯ ನ್ಯಾಯಾಲಯದಲ್ಲಿ ಬಗೆಹರಿಯದ ಮುಕದ್ದಮೆಗಳನ್ನು ಮರುದಾವೆ ಊಡಿ ನ್ಯಾಯ ಕೇಳಬಹುದಾದ ನ್ಯಾಯಾಲಯ

ಉದಾಹರಣೆ : ಆತನು ಉಚ್ಚ ನ್ಯಾಯಾಲಯದಲ್ಲಿ ವಕೀಲನಾಗಿದ್ದಾನೆ.

ಸಮಾನಾರ್ಥಕ : ಉಚ್ಚ ನ್ಯಾಯಾಲಯ


ಇತರ ಭಾಷೆಗಳಿಗೆ ಅನುವಾದ :

सामान्य न्यायालय से ऊँचा न्यायालय जो कि निचले न्यायालय का निर्णय बदल सकता है।

उसने उच्च न्यायालय में मुक़दमा दायर किया।
उच्च न्यायालय, हाई कोर्ट

The highest court in most states of the United States.

high court, state supreme court, supreme court

चौपाल