ಅರ್ಥ : ಜಿಗುಪ್ಸೆ ಹುಟ್ಟಿಸಲು ಯೋಗ್ಯವಾಗಿರುವ
ಉದಾಹರಣೆ :
ಭ್ರೂಣ ಹತ್ಯ ಮಾಡುವುದು ಹೇಸಿಕೆ ಕೆಲಸ.
ಸಮಾನಾರ್ಥಕ : ಅಸಹ್ಯ ಬರಿಸುವ, ಅಸಹ್ಯ ಬರಿಸುವಂತ, ಅಸಹ್ಯ ಬರಿಸುವಂತಹ, ಹೇಯವಾದ, ಹೇಯವಾದಂತ, ಹೇಯವಾದಂತಹ, ಹೇವರಿಕೆ ತರುವ, ಹೇವರಿಕೆ ತರುವಂತ, ಹೇಸಿಕೆ, ಹೇಸಿಕೆ ಹುಟ್ಟಿಸುವ, ಹೇಸಿಕೆ ಹುಟ್ಟಿಸುವಂತ, ಹೇಸಿಕೆ ಹುಟ್ಟಿಸುವಂತಹ
ಇತರ ಭಾಷೆಗಳಿಗೆ ಅನುವಾದ :
Offensive to the mind.
An abhorrent deed.