ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ
ಉದಾಹರಣೆ : ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.
ಸಮಾನಾರ್ಥಕ : ಹೇಳು
ಇತರ ಭಾಷೆಗಳಿಗೆ ಅನುವಾದ :हिन्दी
तोते, मैना आदि पक्षियों को मनुष्य की बोली सिखाना।
ಅರ್ಥ : ಇನ್ನೊಬ್ಬರನ್ನು ಮಾತನಾಡುವ ಹಾಗೆ ಮಾಡುವ ಪ್ರಕ್ರಿಯೆ
ಉದಾಹರಣೆ : ಶಿಕ್ಷಕನು ಮಕ್ಕಳ ಕೈಯಲ್ಲಿ ಮಗ್ಗಿ ಹೇಳಿಸುತ್ತಿದ್ದ.
ಸಮಾನಾರ್ಥಕ : ಮಾತನಾಡಿಸು, ಮಾತಾಡಿಸು
बोलने में प्रवृत्त करना।
ಸ್ಥಾಪನೆ