ಅರ್ಥ : ಯಾವುದೋ ಒಂದು ಮಾಡುವುದರಿಂದ ಜನಪ್ರಿಯತೆ ಹೆಚ್ಚಾಗುವ ಪ್ರಕ್ರಿಯೆ
ಉದಾಹರಣೆ :
ತಂಡೂಲಕರ್ ಅವರು ಕ್ರಿಕೆಟ್ ಮೂಲಕ ಭಾರತ ಹೆಸರುವಾಸಿಯಾಗುವಂತೆ ಮಾಡಿದರು
ಸಮಾನಾರ್ಥಕ : ಜನಪ್ರಿಯವಾಗು
ಇತರ ಭಾಷೆಗಳಿಗೆ ಅನುವಾದ :
कुछ ऐसा करना कि प्रसिद्धि बढ़े।
तेंदुलकर ने क्रिकेट के क्षेत्र में भारत का नाम रोशन किया।