ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆದ್ದಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಹೆದ್ದಾರಿ   ನಾಮಪದ

ಅರ್ಥ : ಜನರ ಉಪಯೋಗಕ್ಕಾಗಿ ಮಾಡಿರುವಂತಹ ತುಂಬಾ ಉದ್ದವಾದ ಮತ್ತು ಉತ್ತಮವಾದ ಗುಣಮಟ್ಟವುಳ್ಳ ರಸ್ತೆ ಈ ರಸ್ತೆಯಲ್ಲಿ ವಾಹನಗಳು ತುಂಬಾ ವೇಗವಾಗಿ ಚಲಿಸುತ್ತವೆ

ಉದಾಹರಣೆ : ಇದು ದೆಹಲಿಯ ಹೆದ್ದಾರಿ.


ಇತರ ಭಾಷೆಗಳಿಗೆ ಅನುವಾದ :

लोगों के उपयोग के लिए बनी हुई बहुत लंबी पक्की सड़क जिस पर गाड़ियाँ तेज़ी से चलती हैं।

यह पूर्वी द्रुतगतिमार्ग है।
एक्सप्रेस हाइवे, द्रुतगति-मार्ग, द्रुतगतिमार्ग

A broad highway designed for high-speed traffic.

expressway, freeway, motorway, pike, state highway, superhighway, throughway, thruway

ಅರ್ಥ : ಜನರ ಉಪಯೋಗಕ್ಕಾಗಿ ಮಾಡಿರುವ ಸಾಮಾನ್ಯವಾಗಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಲು ಉಪಯೋಗಿಸುವ ಪಕ್ಕಾ ರಸ್ತೆ

ಉದಾಹರಣೆ : ಈ ಹೆದ್ದಾರಿಯು ಬೆಂಗಳೂರಿನಿಂದ ಹೊನ್ನಾವರಕ್ಕೆ ಹೋಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

लोगों के उपयोग के लिए बनी हुई बहुत लंबी और पक्की सड़क।

यह राजमार्ग गुजरात होते हुए मुम्बई तक जाता है।
महापथ, महामार्ग, राजपथ, राजमार्ग, शरीअत, शरीयत, हाइवे

A major road for any form of motor transport.

highway, main road

ಹೆದ್ದಾರಿ   ಗುಣವಾಚಕ

ಅರ್ಥ : ಹೆಚ್ಚು ವಿಸ್ತಾರವಾಗಿರುವ

ಉದಾಹರಣೆ : ಹೆದ್ದಾರಿಯಲ್ಲಿ ಹೋಗುತ್ತಾ ಮಧ್ಯೆ ಸುಸ್ತಾಯಿತು.

ಸಮಾನಾರ್ಥಕ : ಹೆದ್ದಾರಿಯಂತ, ಹೆದ್ದಾರಿಯಂತಹ


ಇತರ ಭಾಷೆಗಳಿಗೆ ಅನುವಾದ :

अधिक विस्तार वाला।

लम्बा रास्ता तय करते-करते बच्चे थक गये।
दीर्घ, प्रवण, लंब, लंबा, लम्ब, लम्बा

चौपाल