ಅರ್ಥ : ಶರೀರದಿಂದ ಪ್ರಾಣ ಹೊಗಿರುವುದು
ಉದಾಹರಣೆ :
ನಾಲೆಯ ಬಳಿ ಒಂದು ಅನಾಥ ಶವ ಬಿದ್ದಿತ್ತು
ಸಮಾನಾರ್ಥಕ : ನಿರ್ಜೀವ ದೇಹ, ಮೃತದೇಹ, ಶವ, ಸತ್ತ ಹೆಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಸತ್ತು ಹೋಗಿದೆಯೋ
ಉದಾಹರಣೆ :
ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.
ಸಮಾನಾರ್ಥಕ : ಆಗಿಹೋದ, ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ನಿರ್ಜೀವವಾದ, ಮಡಿದ, ಮೃತ, ಶವ, ಸತ್ತ, ಸತ್ತುಹೋದ
ಇತರ ಭಾಷೆಗಳಿಗೆ ಅನುವಾದ :
जो मरा हुआ हो।
वे मृत व्यक्ति को दफ़नाने जा रहे हैं।No longer having or seeming to have or expecting to have life.
The nerve is dead.