ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಟ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಹೆಟ್ಟ   ನಾಮಪದ

ಅರ್ಥ : ಹೊಲದಲ್ಲಿರುವ ಮಣ್ಣಿನ ಹೆಂಟೆಯನ್ನು ಹೊಡೆದು ಭೂಮಿಯನ್ನು ಸಮತಲ ಮಾಡುವುದಕ್ಕಾಗಿ ಉಪಯೋಗಿಸುವ ಉಪಕರಣ

ಉದಾಹರಣೆ : ರೈತನು ಹೊಲದಲ್ಲಿ ಹೆಟ್ಟವನ್ನು ಓಡಿಸುತ್ತಿದ್ದಾನೆ.

ಸಮಾನಾರ್ಥಕ : ಹೊಲ ಸಮ ಮಾಡುವ ಕೊರಡು


ಇತರ ಭಾಷೆಗಳಿಗೆ ಅನುವಾದ :

जोते खेत में मिट्टी के ढेले चूर कर खेत को समतल करने का उपकरण।

किसान खेत में हेंगा चला रहा है।
कुर्री, पटरा, पटेला, पाटा, मदि, लय, सोहागा, हेंगा

A cultivator that pulverizes or smooths the soil.

harrow

चौपाल