ಅರ್ಥ : ಮೇಲಕ್ಕೆ ಎತ್ತರಕ್ಕೆ ಹೋಗುತ್ತಿರುವುದು
ಉದಾಹರಣೆ :
ಏರುತ್ತಿರುವ ತಾಪಮಾನವು ಜಾಗತಿಗ ಹವಮಾನ ವೈಪರೀತ್ಯದ ಪ್ರಭಾವ.
ಸಮಾನಾರ್ಥಕ : ಉನ್ನತಮಟ್ಟ ತಲುಪುತ್ತಿರುವ, ಏರುತ್ತಿರುವ, ತಿಟ್ಟಿನ
ಇತರ ಭಾಷೆಗಳಿಗೆ ಅನುವಾದ :
Advancing or becoming higher or greater in degree or value or status.
A rising trend.