ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಹೆಚ್ಚು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು.

ಸಮಾನಾರ್ಥಕ : ಕತ್ತರಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु को किसी विशेष आकार में लाने के लिए काटना या कतरना।

माली बीच-बीच में बगीचे के पौधों को छाँटता है।
नाई ने उसके बाल छाँटे।
छाँटना

Sever or remove by pinching or snipping.

Nip off the flowers.
clip, nip, nip off, snip, snip off

ಅರ್ಥ : ಮೊನಚಾದ ಚಾಕು ಅಥವಾ ಯಾವುದೋ ಸಲಕರಣೆಯಿಂದ ಯಾವುದೋ ವಸ್ತುಗಳನ್ನು ಕತ್ತರಿಸುವ ಪ್ರಕ್ರಿಯೆ

ಉದಾಹರಣೆ : ತರಕಾರಿಯನ್ನು ಹೆಚ್ಚುತ್ತಿದ್ದಾರೆ.

ಸಮಾನಾರ್ಥಕ : ಕತ್ತರಿಸು


ಇತರ ಭಾಷೆಗಳಿಗೆ ಅನುವಾದ :

किसी धारदार हथियार के दाब से किसी वस्तु के टुकड़े होना।

सब्ज़ी कट रही है।
कटना

Function as a cutting instrument.

This knife cuts well.
cut

ಹೆಚ್ಚು   ಗುಣವಾಚಕ

ಅರ್ಥ : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು

ಉದಾಹರಣೆ : ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.

ಸಮಾನಾರ್ಥಕ : ಅತಿಯಾದ, ತುಂಬಾ ಅಧಿಕ, ಬಹಳ, ಸಾಕಷ್ಟು


ಇತರ ಭಾಷೆಗಳಿಗೆ ಅನುವಾದ :

जो मात्रा में ज़्यादा हो।

उसके पास बहुत सम्पत्ति है।
वह अगाध संपत्ति का मालिक है।
अति, अतीव, अधिक, अनल्प, अनून, अन्यून, अबेश, आकर, आत्यंतिक, आत्यन्तिक, काफ़ी, काफी, ख़ूब, खूब, गहरा, ज़्यादा, ज्यादा, बहुत, बहुल

(quantifier used with mass nouns) great in quantity or degree or extent.

Not much rain.
Much affection.
Much grain is in storage.
much

चौपाल