ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಗ್ಗುಂಟೆ ಬುಲ್ದೋಸರು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬಂಡೆಗಳನ್ನು ಕೀಳುವುದು, ಮರಗಳನ್ನು ಉರುಳಿಸುವುದಕ್ಕೆ ನೆಲವನ್ನು ಸಮಮಾಡಲು ಬಳಸುವ, ಮುಂಭಾಗದಲ್ಲಿ ಅಗಲವೂ ಲಂಬವೂ ಆದ ಉಕ್ಕಿನ ಅಲಗುಳ್ಳ ಟ್ರ್ಯಾಕ್ಟರು

ಉದಾಹರಣೆ : ಸರಕಾರಿ ಅಧಿಕಾರಿಯು ರಸ್ತೆಯ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಭವನಗಳನ್ನು ಹೆಗ್ಗುಂಟೆಯಿಂದ ನೆಲಸಮ ಮಾಡಿದರು.


ಇತರ ಭಾಷೆಗಳಿಗೆ ಅನುವಾದ :

एक बड़ा सचल यंत्र जिससे मकान आदि गिराए जाते हैं।

सरकारी अधिकारी ने सड़क के किनारे बने अवैध भवनों को बुलडोजर द्वारा ध्वस्त करा दिया।
बुलडोजर, बुलडौजर

Large powerful tractor. A large blade in front flattens areas of ground.

bulldozer, dozer

चौपाल