ಅರ್ಥ : ಹೆಂಡ ಅಥವಾ ಮದ್ಯ ಕುಡಿಯುವ ದುರಭ್ಯಾಸ
ಉದಾಹರಣೆ :
ಹೆಂಡಕುಡುಕತನ ಅದೇಷ್ಟು ಮನೆಗಳನ್ನು ಹಾಳುಮಾಡುವುದೊ
ಸಮಾನಾರ್ಥಕ : ಮದ್ಯ, ಮದ್ಯಪಾನ, ಮದ್ಯವೆಸನ, ಸಾರಾಯಿ, ಹೆಂಡ
ಇತರ ಭಾಷೆಗಳಿಗೆ ಅನುವಾದ :
The act of drinking alcoholic beverages to excess.
Drink was his downfall.