ಅರ್ಥ : ಮತ್ತೆ-ಮತ್ತೆ ಹೂಸು ಬಿಡುವಂತಹ ಅಥವಾ ಹೆಚ್ಚು ಹೂಸು ಬಿಡುವಂತಹ ವ್ಯಕ್ತಿ
ಉದಾಹರಣೆ :
ಅವನು ತುಂಬಾ ಹೂಸು ಬಿಡುವ ವ್ಯಕ್ತಿ.
ಸಮಾನಾರ್ಥಕ : ಹೂಸು ಬಿಡುವ, ಹೂಸು ಬಿಡುವಂತ
ಅರ್ಥ : ಹೂಸು ಬಿಡುವ
ಉದಾಹರಣೆ :
ಹೂಸು ಬಿಡುವ ವ್ಯಕ್ತಿ ಪದೇ ಪದೇ ಹೂಸು ಬಿಟ್ಟು ಎಲ್ಲರಿಗೂ ತೊಂದರೆ ಕೊಡುತ್ತಿದ್ದ.
ಸಮಾನಾರ್ಥಕ : ಹೂಸು ಬಿಡುವ, ಹೂಸು ಬಿಡುವಂತ, ಹೂಸು-ಬಿಡುವಂತ, ಹೂಸು-ಬಿಡುವಂತಹ
ಇತರ ಭಾಷೆಗಳಿಗೆ ಅನುವಾದ :