ಅರ್ಥ : ವಿದ-ವಿದವಾದ ಹೂಗಳನ್ನು ಗಾಜಿನ ಕೋಣೆಯಲ್ಲಿ ಬಿಸಿಲಿಂದ ಸಂರಕ್ಷಿಸಿ ಬೆಳೆಸಿ ಇಡುವಂಥ ಜಾಗ
ಉದಾಹರಣೆ :
ಕೃಷಿ ವಿಜ್ಞಾನಿಯು ಹೂವಿನಮನೆಯಲ್ಲಿ ಇಟ್ಟಿರುವ ಗಿಡಗಳ ಮೇಲೆ ಅಧ್ಯಯನ ಮಾಡುತ್ತಿದ್ದಾನೆ.
ಸಮಾನಾರ್ಥಕ : ಪುಷ್ಪಗೃಹ
ಇತರ ಭಾಷೆಗಳಿಗೆ ಅನುವಾದ :
शीशे का घर जिसमें पौधे शीत से बचाकर रखे जाते हैं।
कृषि वैज्ञानिक पुष्पगृह में रखे पौधे का अध्ययन कर रहा है।