ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೂ ಬಿಡುವ ಗಿಡ ಪದದ ಅರ್ಥ ಮತ್ತು ಉದಾಹರಣೆಗಳು.

ಹೂ ಬಿಡುವ ಗಿಡ   ನಾಮಪದ

ಅರ್ಥ : ಹಲವಾರು ಜಾತಿಯ ಗಿಡಗಳು ಪುಷ್ಟವನ್ನು ಬಿಡುವುದು ಅಥವಾ ಹೂ ಬಿಡುವ ಸಸ್ಯಗಳು

ಉದಾಹರಣೆ : ಗುಲಾಬಿ, ಮಲ್ಲಿಗೆ ಗಿಡಗಳು ಚನ್ನಾಗಿ ಹೂ ಬಿಡುತ್ತದೆ.

ಸಮಾನಾರ್ಥಕ : ಕುಸುಮ ಬಿಡುವ ಗಿಡ, ಪುಷ್ಪ ಬಿಡುವ ಸಸ್ಯ


ಇತರ ಭಾಷೆಗಳಿಗೆ ಅನುವಾದ :

वह वनस्पति जिसमें पुष्प लगते हैं या जो पुष्प से युक्त होती है।

गुलाब, चमेली आदि सपुष्प वनस्पति हैं।
सपुष्प वनस्पति

ಅರ್ಥ : ಆಕರ್ಶಕವಾಗಿ ಹೂ ಬಿಡುವ ಒಂದು ಗಿಡ

ಉದಾಹರಣೆ : ಮಾಲಿ ಹೂ ತೋಟದಲ್ಲಿ ಗೋರಂಟೆ ಗಿಡವನ್ನು ಹಾಕುತ್ತಿದ್ದಾನೆ.

ಸಮಾನಾರ್ಥಕ : ಗೋರಂಟೆ, ಗೋರಂಟೆಯ ಗಿಡ


ಇತರ ಭಾಷೆಗಳಿಗೆ ಅನುವಾದ :

मनमोहक फूलोंवाला एक पौधा।

माली पुष्पवाटिका में गुलमेंहदी लगा रहा है।
गुलमेंहदी, गुलमेंहदी का पौधा

चौपाल