ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅತಿಯಾಗಿ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಕೆಟ್ಟು ಹೋಗುವ ಪ್ರಕ್ರಿಯೆ
ಉದಾಹರಣೆ : ಡಬ್ಬದಲ್ಲಿ ಕೆಳಗೆ ಇಟ್ಟ ಬೇಳೆಗಳು ಕೆಟ್ಟು ಹೋಗಿದೆ.
ಸಮಾನಾರ್ಥಕ : ಕೆಟ್ಟು ಹೋಗು
ಇತರ ಭಾಷೆಗಳಿಗೆ ಅನುವಾದ :हिन्दी
अनाज का गर्मी पाकर सड़ना।
ಅರ್ಥ : (ಧಾನ್ಯ ಮುಂತಾದವು) ಕಣಜದಲ್ಲಿ ಇಟ್ಟಿರುವ ಕಾಳುಗಳನ್ನು ಹುಳುಗಳು ತಿನ್ನುತ್ತಿರುವ ಪ್ರಕ್ರಿಯೆ
ಉದಾಹರಣೆ : ಕಣಜದಲ್ಲಿ ಇಟ್ಟಿರುವ ಗೋಧಿಯು ಹುಳುಕಾಗಿದೆ.
ಸಮಾನಾರ್ಥಕ : ಹುಳ ಹತ್ತು, ಹುಳುಕಲಾಗು
(अनाज आदि) घुन के द्वारा खाया जाना।
ಸ್ಥಾಪನೆ