ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತುಂಬಾ ಹುಳಿಯಾದಂತಹ
ಉದಾಹರಣೆ : ಹುಳಿಯಾದ ಹಣ್ಣನ್ನು ತಿಂದ ನಂತರ ನನ್ನ ಹಲ್ಲು ಜುಮ್ಮೆನ್ನುತ್ತಿತ್ತು.
ಸಮಾನಾರ್ಥಕ : ಹುಳಿಯಾದ, ಹುಳಿಯಾದಂತ
ಅರ್ಥ : ಹುಳಿಯ ಅಥವಾ ಹುಳಿಗೆ ಸಂಬಂಧಿಸಿದ
ಉದಾಹರಣೆ : ನಿಂಬೆಯ ರಸದಲ್ಲಿ ಹುಳಿಯ ಗುಣವಿರುತ್ತದೆ.
ಸಮಾನಾರ್ಥಕ : ಹುಳಿಯ, ಹುಳಿಯಾದ, ಹುಳಿಯಾದಂತ
ಇತರ ಭಾಷೆಗಳಿಗೆ ಅನುವಾದ :हिन्दी English
अम्ल का या अम्ल संबंधी।
Having the characteristics of an acid.
ಉದಾಹರಣೆ : ನನಗೆ ಹುಳಿಯಾದ ಹಣ್ಣು ಇಷ್ಟವಾಗುವುದಿಲ್ಲ.
अत्यधिक खट्टा।
बहुत अधिक खट्टा।
Having a sharp biting taste.
ಸ್ಥಾಪನೆ