ಅರ್ಥ : ತುಂಬಾ ಹುಳಿಯಾದಂತಹ
ಉದಾಹರಣೆ :
ಹುಳಿಯಾದ ಹಣ್ಣನ್ನು ತಿಂದ ನಂತರ ನನ್ನ ಹಲ್ಲು ಜುಮ್ಮೆನ್ನುತ್ತಿತ್ತು.
ಸಮಾನಾರ್ಥಕ : ಹುಳಿಯಾದ, ಹುಳಿಯಾದಂತಹ
ಅರ್ಥ : ಹುಳಿಯ ಅಥವಾ ಹುಳಿಗೆ ಸಂಬಂಧಿಸಿದ
ಉದಾಹರಣೆ :
ನಿಂಬೆಯ ರಸದಲ್ಲಿ ಹುಳಿಯ ಗುಣವಿರುತ್ತದೆ.
ಸಮಾನಾರ್ಥಕ : ಹುಳಿಯ, ಹುಳಿಯಾದ, ಹುಳಿಯಾದಂತಹ
ಇತರ ಭಾಷೆಗಳಿಗೆ ಅನುವಾದ :