ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಳಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಹುಳಿಯಾದ   ನಾಮಪದ

ಅರ್ಥ : ನೀರಿನಲ್ಲಿ ಹುಳಿಯನ್ನು

ಉದಾಹರಣೆ : ಆಮ್ಲವನ್ನು ಕಟು ವರ್ತನೆಯನ್ನು ಸೌಮ್ಯಗೊಳಿಸಲು ಬಳಸುತ್ತಾರೆ.

ಸಮಾನಾರ್ಥಕ : ಆಮ್ಲ


ಇತರ ಭಾಷೆಗಳಿಗೆ ಅನುವಾದ :

वह पानी में घुलनशील यौगिक जिसका स्वाद खट्टा होता है और जो लिटमस को लाल कर देता है और क्षारक से क्रिया करके लवण का निर्माण करता है।

अम्ल का प्रयोग सावधानीपूर्वक करना चाहिए।
अम्ल, एसिड, तेज़ाब, तेजाब

Any of various water-soluble compounds having a sour taste and capable of turning litmus red and reacting with a base to form a salt.

acid

ಹುಳಿಯಾದ   ಗುಣವಾಚಕ

ಅರ್ಥ : ತುಂಬಾ ಹುಳಿಯಾದಂತಹ

ಉದಾಹರಣೆ : ಹುಳಿಯಾದ ಹಣ್ಣನ್ನು ತಿಂದ ನಂತರ ನನ್ನ ಹಲ್ಲು ಜುಮ್ಮೆನ್ನುತ್ತಿತ್ತು.

ಸಮಾನಾರ್ಥಕ : ಹುಳಿಯಾದಂತ, ಹುಳಿಯಾದಂತಹ

ಅರ್ಥ : ಹುಳಿಯ ಅಥವಾ ಹುಳಿಗೆ ಸಂಬಂಧಿಸಿದ

ಉದಾಹರಣೆ : ನಿಂಬೆಯ ರಸದಲ್ಲಿ ಹುಳಿಯ ಗುಣವಿರುತ್ತದೆ.

ಸಮಾನಾರ್ಥಕ : ಹುಳಿಯ, ಹುಳಿಯಾದಂತ, ಹುಳಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

अम्ल का या अम्ल संबंधी।

नीबू के रस में अम्लीय गुण होता है।
अम्लीय

Having the characteristics of an acid.

An acid reaction.
acid

ಅರ್ಥ : ತುಂಬಾ ಹುಳಿಯಾದಂತಹ

ಉದಾಹರಣೆ : ನನಗೆ ಹುಳಿಯಾದ ಹಣ್ಣು ಇಷ್ಟವಾಗುವುದಿಲ್ಲ.

ಸಮಾನಾರ್ಥಕ : ಹುಳಿಯಾದಂತ, ಹುಳಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

अत्यधिक खट्टा।

खट्टाचूक फल खाने के बाद मेरे दाँत कोठ हो गए।
अत्यम्ल, खट्टा-चूक, खट्टाचूक

बहुत अधिक खट्टा।

मुझे चूक फल अच्छे नहीं लगते।
चूक

Having a sharp biting taste.

sour

चौपाल