ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಹುಳಿ   ನಾಮಪದ

ಅರ್ಥ : ತರಕಾರಿ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಮಸಾಲೆಯ ಒಂದು ಪದದಾರ್ಥ

ಉದಾಹರಣೆ : ಪಳ್ಯದಲ್ಲಿ ಅನೇಕ ಪ್ರಕಾರಗಳಿವೆ.

ಸಮಾನಾರ್ಥಕ : ಪಳ್ಯ


ಇತರ ಭಾಷೆಗಳಿಗೆ ಅನುವಾದ :

खटाई, बेसन आदि को पकाकर गाढ़ा करने से बनने वाला एक सालन।

कढ़ी कई प्रकार की होती है।
कढ़ी, करी

ಅರ್ಥ : ಯಾವುದಾದರು ವಸ್ತುವಿನಲ್ಲಿರುವ ಹುಳಿಯ ಸ್ವಾಧ ಅಥವಾ ಅಂಶ

ಉದಾಹರಣೆ : ಮಾವಿನ ಹುಳಿಯಾಗಿರುವುದರಿಂದ ಅದನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಹುಳಿ ವಸ್ತು


ಇತರ ಭಾಷೆಗಳಿಗೆ ಅನುವಾದ :

किसी वस्तु में होने वाला खट्टा स्वाद।

आम की खटाई ही उसे अचार के लिए उपयुक्त बनाती है।
अम्लता, अम्लिमा, खटाई, खटास, खट्टापन, तुर्शाई, तुर्शी

The property of being acidic.

acidity, sour, sourness

ಅರ್ಥ : ಹುಳಿಯಾದ ಪದಾರ್ಥ

ಉದಾಹರಣೆ : ಮಾವು, ಹುಣಸೆ, ನಿಂಬೆ ಮೊದಲಾದವುಗಳು ಹುಳಿಯಾಗಿರುತ್ತವೆ.

ಸಮಾನಾರ್ಥಕ : ಆಮ್ಲ


ಇತರ ಭಾಷೆಗಳಿಗೆ ಅನುವಾದ :

कोई खट्टी चीज़।

आम, इमली, नीबू आदि की खटाई बनती है।
खटाई

ಅರ್ಥ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ

ಉದಾಹರಣೆ : ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.

ಸಮಾನಾರ್ಥಕ : ಹುದುಗಿನ ಪುಡಿ, ಹುಳಿ ಹಿಟ್ಟು, ಹೆಪ್ಪು


ಇತರ ಭಾಷೆಗಳಿಗೆ ಅನುವಾದ :

गूँधे हुए आटे या फल आदि का सड़ाव।

ख़मीर अच्छा होने पर ही ढोकला, पाव रोटी, नान आदि बहुत नरम एवं जालीदार बनते हैं।
खमीर, ख़मीर

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis

चौपाल