ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
ಉದಾಹರಣೆ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
ಸಮಾನಾರ್ಥಕ : ಗರಿಕೆ, ತೃಣ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲುಕಡ್ಡಿ
ಇತರ ಭಾಷೆಗಳಿಗೆ ಅನುವಾದ :हिन्दी
वह उद्भिज्ज जिसे चौपाए चरते हैं।
ಅರ್ಥ : ಗೋಧಿ, ಭತ್ತ, ರಾಗಿ ಮುಂತಾದ ಬೆಳೆಗಳ ಒಣಗಿದ ರೂಪ
ಉದಾಹರಣೆ : ದನಗಳು ಕೊಟ್ಟಿಗೆಯಲ್ಲಿ ಹುಲ್ಲು ಮೇಯುತ್ತಿವೆ.
ಸಮಾನಾರ್ಥಕ : ಕರಡು, ತೃಣ
सूखी घास आदि का टुकड़ा।
ಸ್ಥಾಪನೆ