ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುರಿಗಾಳು ಪದದ ಅರ್ಥ ಮತ್ತು ಉದಾಹರಣೆಗಳು.

ಹುರಿಗಾಳು   ನಾಮಪದ

ಅರ್ಥ : ಹುರಿದಿರುವ ಧಾನ್ಯ, ಜೋಳ ಮೊದಲಾದವುಗಳನ್ನು ತಿನ್ನಲಾಗುತ್ತದೆ

ಉದಾಹರಣೆ : ನನಗೆ ಹುರಿಗಾಳು ಎಂದರೆ ತುಂಬಾ ಇಷ್ಟ.

ಸಮಾನಾರ್ಥಕ : ಹುರಿ ಕಾಳು


ಇತರ ಭಾಷೆಗಳಿಗೆ ಅನುವಾದ :

भुने हुए धान, ज्वार, रामदाने आदि के दाने जो फूल या फूट जाते हैं।

मुझे खील के लड्डू बहुत पसन्द हैं।
खील, लवा, लाई, लावा, लाही

Dry seed-like fruit produced by the cereal grasses: e.g. wheat, barley, Indian corn.

caryopsis, grain

ಅರ್ಥ : ಹುರಿದ ಕಡಲೆಕಾಳು, ಬಟಾಣಿ ಮೊದಲಾದವುಗಳ ಮಿಶ್ರಣ

ಉದಾಹರಣೆ : ಮಕ್ಕಳು ಮೈದಾನದಲ್ಲಿ ಹುರಿಗಾಳನ್ನು ತಿನ್ನುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

भूनी हुई चना, मटर आदि की हरी फली।

बच्चे मैदान में होला खा रहे हैं।
होरहा, होरा, होला

चौपाल