ಅರ್ಥ : ಸೆಣಬುನಾರಿನ ದಾರ
ಉದಾಹರಣೆ :
ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
ಸಮಾನಾರ್ಥಕ : ತೆಳುವಾದ ದಾರ, ಹಗ್ಗ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ
ಉದಾಹರಣೆ :
ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು
ಉದಾಹರಣೆ :
ಮೀರಾ ಮೀನನ್ನು ಹುರಿಯುತ್ತಿದ್ದಾಳೆ.
ಸಮಾನಾರ್ಥಕ : ಕರಿ
ಇತರ ಭಾಷೆಗಳಿಗೆ ಅನುವಾದ :