ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಹುಟ್ಟು   ನಾಮಪದ

ಅರ್ಥ : ಚಿಕ್ಕ ಸವಟು

ಉದಾಹರಣೆ : ಸೀತಾ ಸಟ್ಟುಗದಿಂದ ತೊವೆಯನ್ನು ಕೈಯಾಡುತ್ತಿದ್ದಾಳೆ.

ಸಮಾನಾರ್ಥಕ : ಸಟ್ಟುಗ, ಸವಟು


ಇತರ ಭಾಷೆಗಳಿಗೆ ಅನುವಾದ :

एक छोटा कलछा।

सीता कलछी से दाल चला रही है।
करछी, करछुली, कलछी

ಅರ್ಥ : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ

ಉದಾಹರಣೆ : ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.

ಸಮಾನಾರ್ಥಕ : ಜನಿಸು, ಜನ್ಮತಾಳುವುದು, ಜನ್ಮಿಸುವುದು


ಇತರ ಭಾಷೆಗಳಿಗೆ ಅನುವಾದ :

जीवों की स्वतः अपने जैसे जीव उत्पन्न करने की क्रिया।

सभी जन्तुओं में प्रजनन की क्षमता अलग-अलग होती है।
प्रजनन

The sexual activity of conceiving and bearing offspring.

breeding, facts of life, procreation, reproduction

ಅರ್ಥ : ದೋಣೆ ನಡೆಸುವ ಉಪಕರಣ

ಉದಾಹರಣೆ : ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ

ಸಮಾನಾರ್ಥಕ : ಹಟ್ಟು ಗೋಲು


ಇತರ ಭಾಷೆಗಳಿಗೆ ಅನುವಾದ :

नाव खेने का बल्ला।

माँझी पतवार से नाव खे रहा है।
अरित्र, कांड, काण्ड, किलवारी, खेवा, चप्पू, डाँड़, डांड़, पतवार, परदा, पर्दा, बल्ला, वाधू, सुक्कान, सुखान

An implement used to propel or steer a boat.

oar

ಅರ್ಥ : ಯಾವುದಾದರು ಕೆಲಸದ ಆರಂಭದ ಭಾಗ

ಉದಾಹರಣೆ : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

ಸಮಾನಾರ್ಥಕ : ನೆಲೆ, ಬುಡ, ಬುನಾದಿ, ಬೇರು, ಮೂಲ


ಇತರ ಭಾಷೆಗಳಿಗೆ ಅನುವಾದ :

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

ಅರ್ಥ : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.

ಸಮಾನಾರ್ಥಕ : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹೆರಿಗೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

जीवन धारण करने की क्रिया या भाव।

कृष्ण का जन्म मथुरा में हुआ था।
अवतार, जन्म, जात, पैदाइश

The event of being born.

They celebrated the birth of their first child.
birth, nascence, nascency, nativity

ಅರ್ಥ : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು

ಉದಾಹರಣೆ : ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.

ಸಮಾನಾರ್ಥಕ : ನೀರು ಹಾಯಿಸುವ ಬಿದಿರ ಹೆಡಿಗೆ, ಮಕ್ಕರಿ


ಇತರ ಭಾಷೆಗಳಿಗೆ ಅನುವಾದ :

नदी पार करने के लिए लट्ठों आदि से बनाया हुआ वह ढाँचा जो नाव का काम करता है।

हम लोगों ने बेड़े से नदी को पार किया।
तरापा, तिरना, बेड़ा

A flat float (usually made of logs or planks) that can be used for transport or as a platform for swimmers.

raft

ಅರ್ಥ : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ

ಉದಾಹರಣೆ : ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.

ಸಮಾನಾರ್ಥಕ : ಸಟ್ಟುಗ, ಸವಟು


ಇತರ ಭಾಷೆಗಳಿಗೆ ಅನುವಾದ :

बड़ी डाँड़ी का चम्मच जिससे बटलोई आदि की दाल आदि चलाते या निकालते हैं।

माँ कलछे से दाल चला रही है।
करछल, करछा, करछुल, कलछा, कलछुल

ಹುಟ್ಟು   ಕ್ರಿಯಾಪದ

ಅರ್ಥ : ಜೀವ ಧಾರಣೆ ಮಾಡುವಂತಹ

ಉದಾಹರಣೆ : ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.

ಸಮಾನಾರ್ಥಕ : ಜನ್ಮ ಪಡೆ, ಜನ್ಮ ಹೊಂದು, ಜನ್ಮಿಸು, ಹೆರಿಗೆಯಾಗು


ಇತರ ಭಾಷೆಗಳಿಗೆ ಅನುವಾದ :

अस्तित्व में आना या जीवन धारण करना।

कृष्ण भगवान ने आधी रात को जन्म लिया।
आना, जनमना, जन्म लेना, जन्मना, पैदा होना, प्रसूत होना

Come into existence through birth.

She was born on a farm.
be born

ಅರ್ಥ : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ

ಉದಾಹರಣೆ : ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.

ಸಮಾನಾರ್ಥಕ : ಬರು


ಇತರ ಭಾಷೆಗಳಿಗೆ ಅನುವಾದ :

किसी काम को बार-बार करते रहने पर उस काम का स्वभाव का अंग बन जाना।

उसे शराब पीने की लत पड़ गई।
आदत पड़ना, आदत लगना, आदत होना, चसका लगना, चस्का लगना, टेव पड़ना, ढब पड़ना, बान पड़ना, मजा पड़ना, लत पड़ना, लत लगना

To cause (someone or oneself) to become dependent (on something, especially a narcotic drug).

addict, hook

ಅರ್ಥ : ತನ್ನ ಉದ್ಭವ ಸ್ಥಳದಿಂದ ಹರಿದು ಬರುವ ಪ್ರಕ್ರಿಯೆ

ಉದಾಹರಣೆ : ಗಂಗೆ ಗಂಗೋತ್ರಿಯಲ್ಲಿ ಉಗಮಿಸುತ್ತಾಳೆ.

ಸಮಾನಾರ್ಥಕ : ಉಗಮಿಸು, ಉದ್ಭವಿಸು


ಇತರ ಭಾಷೆಗಳಿಗೆ ಅನುವಾದ :

अपने उद्गम स्थान से प्रकट होना।

गंगा गंगोत्री से निकलती है।
निकलना, निर्गत होना, प्रादुर्भूत होना

Come out of.

Water issued from the hole in the wall.
The words seemed to come out by themselves.
come forth, come out, egress, emerge, go forth, issue

ಅರ್ಥ : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.

ಸಮಾನಾರ್ಥಕ : ಉತ್ಪತ್ತಿಯಾಗು, ಉದ್ಭವಿಸು


ಇತರ ಭಾಷೆಗಳಿಗೆ ಅನುವಾದ :

उत्पन्न होना या अस्तित्व में आना।

अत्यधिक जनसंख्या वृद्धि से कई सारी समस्याएँ पैदा होती हैं।
उत्पन्न होना, पैदा होना

ಅರ್ಥ : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ

ಉದಾಹರಣೆ : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.

ಸಮಾನಾರ್ಥಕ : ಜನಿಸು, ಜನ್ಮ ಪಡೆ


ಇತರ ಭಾಷೆಗಳಿಗೆ ಅನುವಾದ :

जन्म देने या प्रसव करने में सहायता देना।

गाँवों में आज भी दाई बच्चा जनाती है।
जनमाना, जनाना, जन्माना

ಅರ್ಥ : ಉತ್ಪತ್ತಿ ಮಾಡುವ ಕ್ರಿಯೆ

ಉದಾಹರಣೆ : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

ಸಮಾನಾರ್ಥಕ : ಚಿಗುರು, ಮೇಲೇಳು

ಹುಟ್ಟು   ಗುಣವಾಚಕ

ಅರ್ಥ : ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ

ಉದಾಹರಣೆ : ಮೋಹನ್ ಹುಟ್ಟು ಕುರುಡ.

ಸಮಾನಾರ್ಥಕ : ಹುಟ್ಟಿದಾಗನಿಂದ


ಇತರ ಭಾಷೆಗಳಿಗೆ ಅನುವಾದ :

जो किसी के जन्म लेने के समय से ही उसके साथ ही उत्पन्न या लगा हो।

मोहन जन्मजात अंधा है।
जन्मगत, जन्मजात, जन्मागत, पैदाइशी, मादरजाद

Being talented through inherited qualities.

A natural leader.
A born musician.
An innate talent.
born, innate, natural

ಅರ್ಥ : ಯಾವುದು ಹುಟ್ಟಿನಿಂದಲೇ ಜೊತೆಯಲ್ಲಿ ಉತ್ಪನ್ನವಾಗುತ್ತದೆಯೋ

ಉದಾಹರಣೆ : ಅನು ಹುಟ್ಟಾ ಕುರುಡನಾಗಿದ್ದಾನೆ.

ಸಮಾನಾರ್ಥಕ : ಜನ್ಮಜಾತ, ಜನ್ಮಜಾತವಾದ, ಜನ್ಮಜಾತವಾದಂತ, ಜನ್ಮಜಾತವಾದಂತಹ, ಜನ್ಮಧಾರಭ್ಯ, ಹುಟ್ಟಾ


ಇತರ ಭಾಷೆಗಳಿಗೆ ಅನುವಾದ :

जो किसी के जन्म लेने के समय से ही उसके साथ ही उत्पन्न या लगा न हो।

वह अजन्मजात अंधा है।
अजन्मगत, अजन्मजात

चौपाल