ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಮಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಮಾಲಯ   ನಾಮಪದ

ಅರ್ಥ : ಭಾರತದ ಉತ್ತರಕ್ಕೆ ಇರುವ ಹಿಮದಿಂದ ಕೂಡಿದ ಪರ್ವತ ಶಿಖರ

ಉದಾಹರಣೆ : ಹಿಮಾಲಯವು ಭಾರತದ ಉನ್ನತವಾದ ಪವಿತ್ರ ಪರ್ವತ ಶ್ರೇಣಿ.

ಸಮಾನಾರ್ಥಕ : ಹಿಮಾಚಲ, ಹಿಮಾದ್ರಿ


ಇತರ ಭಾಷೆಗಳಿಗೆ ಅನುವಾದ :

भारत के उत्तर में स्थित एक पर्वतमाला जिसका विस्तार लगभग पन्द्रह सौ किलोमीटर है।

हिमालय भारत का प्रहरी है।
उदगद्रि, गिरिपति, गिरिराज, गिरीश, तुहिनगिरि, तुहिनशैल, तुहिनाचल, तुहिनाद्रि, प्रालेयाद्रि, मेनाधव, शैलपति, शैलराज, शैलाधिप, शैलाधिराज, शैलेंद्र, शैलेन्द्र, हिमवान्, हिमांचल, हिमाचल, हिमाद्रि, हिमालय

A mountain range extending 1500 miles on the border between India and Tibet. This range contains the world's highest mountain.

himalaya, himalaya mountains, himalayas

ಹಿಮಾಲಯ   ಗುಣವಾಚಕ

ಅರ್ಥ : ಹಿಮಾಲದಯ ಅಥವಾ ಹಿಮಾಲಯಕ್ಕೆ ಸಂಬಂಧಿಸಿದಂತಹ

ಉದಾಹರಣೆ : ಬಹಾದ್ದೂರನ ಹಳ್ಳಿ ಹಿಮಾಲಯ ಕ್ಷೇತ್ರದಲ್ಲಿದೆ.

ಸಮಾನಾರ್ಥಕ : ಹಿಮಾಲಯದ


ಇತರ ಭಾಷೆಗಳಿಗೆ ಅನುವಾದ :

हिमालय का या हिमालय संबंधी।

बहादुर का गाँव हिमालयी क्षेत्र में है।
हिमालयी, हैमवत

Of or relating to the Himalayas.

Himalayan peaks.
himalayan

चौपाल