ಅರ್ಥ : ಹಿತ ಅಥವಾ ಒಳಿತನ್ನು ಬಯಸುವ
ಉದಾಹರಣೆ :
ಇತ್ತಿಚೀನ ದಿನಗಳಲ್ಲಿ ಹಿತೈಷಿಗಳು ತುಂಬಾ ವಿರಳ.
ಸಮಾನಾರ್ಥಕ : ಶುಭಚಿಂತಕ, ಹತಾಕಾಂಕ್ಷಿ, ಹಿತವನ್ನು ಬಯಸುವವ, ಹಿತೈಷಿ
ಇತರ ಭಾಷೆಗಳಿಗೆ ಅನುವಾದ :
हित या भला चाहनेवाला।
जीवन में शुभचिन्तकों का होना अतिआवश्यक है।