ಅರ್ಥ : ಚಳಿ ಅಥವಾ ತಂಡಿಯ ಕಾರಣ ಕೈಕಾಲು ಆಡಿಸಲು ಆಗುವುದಿಲ್ಲ
ಉದಾಹರಣೆ :
ತಂಡಿ ಕಾಲದಲ್ಲಿ ನನ್ನ ಕೈ ಮತ್ತು ಕಾಲು ಹಿಡಿದುಕೊಂಡಂತೆ ಭಾಸವಾಗುವುದು.
ಇತರ ಭಾಷೆಗಳಿಗೆ ಅನುವಾದ :
तनाव, सूजन आदि के कारण अंगों का हिल-डुल न सकना।
ठंडी के दिनों में मेरे हाथ-पैर अक्सर जकड़ते हैं।