ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪಕ್ಷಿಗಳ ಮಲ ಅಥವಾ ವಿಷ್ಠ
ಉದಾಹರಣೆ : ಮರದ ಕೆಳಗೆ ನಿಂತಾಗ ಕಾಗೆಯ ಹಿಕ್ಕೆಯು ನನ್ನ ಮೇಲೆ ಬಿತ್ತು.
ಸಮಾನಾರ್ಥಕ : ಪಿಚ್ಚೆ
ಇತರ ಭಾಷೆಗಳಿಗೆ ಅನುವಾದ :हिन्दी
चिड़ियों की विष्ठा या मल।
ಅರ್ಥ : ಮೇಕೆ, ಕುರಿ, ಇಲಿ ಮುಂತಾದವುಗಳ ಪಿಕ್ಕೆ
ಉದಾಹರಣೆ : ಕುರಿಗಳ ಪಿಕ್ಕೆ ಹೊಲಕ್ಕೆ ಒಳ್ಳೆಯ ಗೊಬ್ಬರವಾಗುವುದು
ಸಮಾನಾರ್ಥಕ : ಪಿಕ್ಕೆ, ಹಿಚ್ಚಿಕೆ, ಹಿಸಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
बकरी, भेड़, चूहे, ऊँट आदि की विष्ठा।
Fecal matter of animals.
ಸ್ಥಾಪನೆ